Pages Menu
TwitterRssFacebook
Categories Menu

First Step

First step with Wikimedia Project

Posted by on Jan 24, 2016 in First Step | 0 comments

First step with Wikimedia Project

As an active Kannada Wikipedian, we got to know about Individual Engagement Grants (IEG) which is meant to support Wikimedians to take up some specialization projects that inline with the Wikimedia philosophy and benefits Wikimedia movement. Shivu, Deepu & I as team wanted to propose an idea which is an extension of Pustaka Sanchaya and has the motive to help Kannada Wikipedia projects with a digital library. With some brainstorming the idea with our fellow Wikipedians, we could submit our proposal and lucky to have the grant approved....

read more

Vachana Sanchaya: 11th century Kannada literature to enrich Wikisource

Posted by on Apr 5, 2014 in First Step | 0 comments

Vachana Sanchaya: 11th century Kannada literature to enrich Wikisource

Palm leaf manuscript with “vachana” written on it In the poetry of Kannada (an Indic language), Vachana sahitya is a form of rhythmic writing that evolved in the 11th Century C.E. and flourished in the 12th century, as part of the “Lingayatha” movement. More than 259 Vachanakaras (Vachana writers) have compiled over 11,000 vachanas. 21,000 of these verses which were published in a 15 volume “Samagra Vachana Samputa” by the government of Karnataka have been digitized. Two Wikimedians along with a Kannada linguist and author O. L. Nagabhushana...

read more

Adventure and Ecology Camp

Posted by on Mar 18, 2012 in First Step, Jotter | 0 comments

Adventure and Ecology Camp

Shivu & I going to be part of kids ‘Adventure and Ecology Camp‘ for the first time and going to represent Kindarajogi. We will be teaching them about Yoga and conducting basic classes on Photography, Origami, Art Mania and many more interesting kids activities along with adventure activities by Backpackers team.   Looking forward to explore nature & learn more along with kids.      

read more

ಹೆಜ್ಜೆ – ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

Posted by on Jan 1, 2012 in First Step | 0 comments

ಹೆಜ್ಜೆ – ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

ಎಲ್ಲರಿಗೂ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನಿಸುವುದು ಸಹಜ. ಆದರೆ ನಮ್ಮಲ್ಲನೇಕರಿಗೆ ನಾನೇನು ಮಾಡಬಲ್ಲೆ ಎಂಬ ಪ್ರಶ್ನೆ ಕಾಡಿದರೆ,  ಮತ್ತಿನ್ನಿತರರಿಗೆ ಎಲ್ಲಿಂದ ಕೆಲಸ ಶುರುಮಾಡಲಿ ಎಂಬ ಪ್ರಶ್ನೆ. ಅದನ್ನೂ ಮೀರಿದರೆ ನನಗೆ ಕಂಪ್ಯೂಟರ್ ಅಷ್ಟುಗೊತ್ತಿಲ್ಲ ನಾನು ಇದರಲ್ಲಿ ಕೆಲಸ ಮಾಡ್ಲಿಕ್ಕೆ ಸಾಧ್ಯ ಇಲ್ಲ ಎಂದು ಕೈಕಟ್ಟಿ ಕೂರುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ತಮ್ಮ ಹವ್ಯಾಸ, ಉದ್ಯೋಗ ಇತ್ಯಾದಿಗಳ ಸುತ್ತಲೇ ಹತ್ತಾರು ವಿಷಯಗಳ ಮೂಲಕ ಭಾಷೆ ಹಾಗೂ ತಂತ್ರಜ್ಞಾನದ ಅಭಿವೃದ್ದಿಯ ನೆರವಿಗೆ ನಿಲ್ಲಬಹುದು. ಸಾಧ್ಯಾಸಾಧ್ಯತೆಗಳ ಇಂತಹ ಹತ್ತಾರು ವಿಷಯಗಳನ್ನು, ಪ್ರಾಯೋಗಿಕವಾಗಿ ಇಂತಹ  ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ಅನುಭವಿ...

read more

ಅರಿವಿನ ಅಲೆಗಳು

Posted by on Aug 1, 2011 in First Step | 0 comments

ಅರಿವಿನ ಅಲೆಗಳು

ಆಗಸ್ಟ್ ೧ ರಿಂದ ೧೪ ರವರೆಗೆ ದಿನವೂ ಒಂದೊಂದು ಹೊಸ ವಿಷಯಗಳು. ದಿನನಿತ್ಯ ಬಳಸುವ ಮುಕ್ತ ತಂತ್ರಾಂಶ/ತಂತ್ರಜ್ಞಾನಗಳ ಬಗ್ಗೆಯ ಲೇಖನಗಳು ೧೪ ಅಲೆಗಳ ರೂಪದಲ್ಲಿ ನಿಮಗೆಲ್ಲರಿಗೂ ಸಿಗಲಿದೆ. ಆಗಸ್ಟ್ ೧೫ ರಂದು ಎಲ್ಲಾ ಅಲೆಗಳನ್ನೂ ಒಂದೇ ಕಡೆ ಸೇರಿಸಿ e-ಪುಸ್ತಕ ಬಿಡುಗಡೆ ಮಾಡಲಾಗುವುದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ದಿನನಿತ್ಯ ಬಳಸುತ್ತಿದ್ದು ಅದರ ಅನುಭವಗಳನ್ನು ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಅರಿವಿನ ಅಲೆಗಳನ್ನು ಪ್ರಾರಂಭಿಸಿದೆವು. ಅಂತರ್ಜಾಲದಲ್ಲಿ ತಂತ್ರಜ್ಞಾನದ ಲೇಖನಗಳು ಕನ್ನಡದಲ್ಲಿ ಇರುವುದು ಕಡಿಮೆ, ಬರೆಯಬೇಕೆಂದು ಬಹಳಷ್ಟು ಬಾರಿ ಅನಿಸಿದ್ದರೂ ಅದಕ್ಕೋಸ್ಕರ ಬಿಡುವು ಮಾಡಿಕೊಳ್ಳಲಾಗಿರಲಿಲ್ಲ. ಏನು ಬರೆಯುವುದು? ಯಾರು ಓದುತ್ತಾರೆ ಎಂಬ ನಮ್ಮೆಲ್ಲರ ಮನದಲ್ಲಿದ್ದ...

read more

ಕಿಂದರಜೋಗಿ

Posted by on Jun 29, 2010 in First Step | 0 comments

ಕಿಂದರಜೋಗಿ

ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ...

read more

ಲಿನಕ್ಸಾಯಣ

Posted by on Jun 16, 2010 in First Step | 0 comments

ಲಿನಕ್ಸಾಯಣ

ಲಿನಕ್ಸಾಯಣ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಜಗತ್ತಿಗೆ ಒಂದು ಸಣ್ಣ ಪರಿಚಯ. ಕಂಪ್ಯೂಟರ್ ಕೊಳ್ಳುವುದರಿಂದ ಹಿಡಿದು, ಅದನ್ನು ಕಾರ್ಯನಿರ್ವಹಿಸುವಂತೆ ಮಾಡಲು ಬೇಕಿರುವ ತಂತ್ರಾಂಶಗಳನ್ನು ಪಡೆದು, ಸ್ವತ: ನೀವೇ ದಿನಂಪ್ರತಿ ಕಂಪ್ಯೂಟರ್ ಅನ್ನು ಬಳಸುವಂತಾಗಿಸುವುದೇ ಇದರ ಮೊದಲ ಗುರಿ. ರಾಕೆಟ್ ವೇಗದಲ್ಲಿ ನುಗ್ಗುತ್ತಿರುವ ತಂತ್ರಜ್ಞಾನದ ದಿನಗಳ ಈ ಕಾಲದಲ್ಲಿ, ಸ್ವತಂತ್ರ ತಂತ್ರಾಂಶಗಳು ಅಗ್ಗದ ಕಂಪ್ಯೂಟರ್ ಗಳ ಜೊತೆ ಲೆಕ್ಕಮಾಡಲು ಬೇಕಿರುವ ಕ್ಯಾಲ್ಕುಲೇಟರ್ ಗಳಿಂದ ಹಿಡಿದು ಅಂತರಿಕ್ಷದಲ್ಲಿ ಹಾರಾಡುವ ಮಾನವನಿಗೂ ಬೇಕಿರುವ ಎಲ್ಲವನ್ನೂ ನಮ್ಮೆಲ್ಲರ ಕೈಗೆಟುಕುವಂತೆ ಮಾಡಿವೆ. ಈ ರೀತಿಯ ತಂತ್ರಜ್ಞಾನ ಮಾನವನ ಒಳಿತಿಗೆ ಇದ್ದು, ಮುಕ್ತವಾಗಿ ಅದರ ಉಪಯೋಗ ಎಲ್ಲರಿಗೂ ಆಗಬೇಕು, ಜೊತೆಗೆ...

read more